Surprise Me!

ಸುಮಾರು 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಿದ ವೋಲ್ವೋ | ವಿವರಣೆ ಹಾಗೂ ಇನ್ನಿತರ ವಿವರಗಳು

2020-07-06 65 Dailymotion

ಕಾರು ತಯಾರಕ ಕಂಪನಿಗಳು ಬಹುತೇಕ ಕಾರುಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬಂದಲ್ಲಿ ಸಮಸ್ಯೆ ಕಂಡು ಬಂದ ಎಲ್ಲಾ ಕಾರುಗಳನ್ನು ರಿಕಾಲ್ ಮಾಡಿ ಅವುಗಳನ್ನು ಸರಿಪಡಿಸುತ್ತವೆ. <br /><br />ಇದೇ ರೀತಿ ವೋಲ್ವೋ ಕಂಪನಿಯು ಸಹ ವಿಶ್ವದಾದ್ಯಂತ 2006ರಿಂದ 2019ರ ನಡುವೆ ಉತ್ಪಾದನೆಯಾದ ಸುಮಾರು 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಿದೆ. ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್‌ಗಳಲ್ಲಿ ಜೋಡಿಸಲಾದ ಸ್ಟೀಲ್ ಕೇಬಲ್‌ಗಳಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ವೋಲ್ವೋ ಕಂಪನಿಯು ಈ ಕಾರುಗಳನ್ನು ರಿಕಾಲ್ ಮಾಡುತ್ತಿದೆ.

Buy Now on CodeCanyon